Virat Kohli ಕ್ರಿಕೆಟ್ ಗುರು ಸುರೇಶ್ ಬಾತ್ರ ಇನ್ನಿಲ್ಲ | Oneindia Kannada

2021-05-22 11

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ಸುರೇಶ್ ಬಾತ್ರಾ ಅವರು ಅಚಾನಕ್ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೇ 20ರ ಗುರುವಾರ ಬೆಳಗ್ಗೆ ಸಾವನ್ನಪ್ಪಿರುವ ಸುರೇಶ್‌ಗೆ 53 ವರ್ಷ ವಯಸ್ಸಾಗಿತ್ತು. ಬಾತ್ರಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ

India captain Virat Kohli's one of the Childhood Coaches Suresh Batra no more